ಮೈಸೂರು, ಆಗಸ್ಟ್, 13 :ಭಾರತಾದ್ಯಂತ ಸ್ಥಾಪಿಸಿರುವ 19 ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (I I M) ಎಂ.ಬಿ.ಎ. ಕೋರ್ಸ್ ಗಾಗಿ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 50%, ಪ.ಜಾ./ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು 45% ಅಂಕ ಗಳೊಂದಿಗೆ ಪದವಿ ತೇರ್ಗಡೆ ಹೊಂದಿರಬೇಕು