*ರಾಜಕೀಯ ಚದುರಂಗ……*
*ಮತದಾರನ ಮನದಾಳದ ಮಾತಿಗೊಂದು ಅವಕಾಶ……*
*ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ 9483136394 ನಂ ಗೆ ನಿಮ್ಮ ಭಾವ ಚಿತ್ರ ಸಹಿತ ಕಳುಹಿಸಿ ( ಪ್ರಶ್ನೆ ಬರೆಯುವ ಅವಷ್ಯಕತೆ ಇಲ್ಲ.ಪ್ರಶ್ನೆಯ ನಂ ಬರೆದು ಉತ್ತರ ಕಳುಹಿಸಿ )*
*ನಿಮ್ಮ ಉತ್ತರವನ್ನ ಪ್ರಕಟಿಸಲಾಗುವುದು*

*1) ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ? ರಾಜಕಾರಣ ಸೇವೆಯೋ. ಸ್ವಾರ್ಥವೋ. ವ್ಯವಹಾರವೋ ?*
*2)ನೀವು ಮತ ಚಲಾಯಿಸುವಾಗ ಯಾವ ಮಾನದಂಡದ ಮೇಲೆ ಮತ ಚಲಾಯಿಸುತ್ತೀರಾ ? ಜಾತಿ ಆದಾರದ ಮೇಲೆ ಮತ ಚಲಾಯಿಸುತ್ತೀರಾ ? ಅಭಿವೃದ್ದಿ ನೋಡಿ ಮತ ಚಲಾಯಿಸುತ್ತೀರಾ ? ಅಥವಾ ನೀವು ಆಯ್ಕೆ ಮಾಡುವ ವ್ಯಕ್ತಿ ನಿವು ಹೇಳಿದಂತೆ ಇರಬೇಕೆಂದು ಮತ ಚಲಾಯಿಸುತ್ತೀರಾ ?*
*3)ರಾಜಕಾರಣಿಗಳು ಬ್ರಷ್ಟರೋ ? ಅಥವಾ ಹಣ ಪಡೆದು ಮತ ನೀಡುವವರು ಬ್ರಷ್ಟರೋ ? ಎಲ್ಲರಿಂದಲೂ ಹಣ ಪಡೆಯುವವರು ಯಾರ ಪರ ಇರಬಹುದು ಅನ್ನಿಸುತ್ತೆ ?*
*4) ವಿಧ್ಯಾವಂತರೇ ಮತ ಚಲಾಯಿಸುವುದು ಕಡಿಮೆ ಅನ್ನಿಸಿವುದಿಲ್ಲವೇ ? ಇದಕ್ಕೆ ಕಾರಣ ಏನಿರಬಹುದು ? ಮತದಾನ ಖಡ್ಡಾಯ ಆಗಬೇಕೆಂದರೆ ನಿಮ್ಮ ಸಲಹೆ ಏನು ?*
*5) ಐದು ವರ್ಷದ ಕಾಂಗ್ರೆಸ್ ಆಡಳಿತ ತೃಪ್ತಿ ತಂದಿದೆಯೇ ? ಇಲ್ಲವಾದಲ್ಲಿ ಕಾರಣ ಏನು ? ಹೌದಾದಲ್ಲಿ ಕಾರಣ ಏನು ?*
*6) ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಅಥವಾ ಬರಬೇಕು ? ಬಿಜೆಪಿ.ಕಾಂಗ್ರೆಸ ಜೆಡಿಎಸ್. ಅಥವಾ ಸಮ್ಮಿರ್ಷ ಸರಕಾರ*
*7) ಕಳೆದ ಐದು ವರ್ಷದ ಅವಧಿಯ ನಿಮ್ಮ ಶಾಸಕರ ಬಗ್ಗೆ ನಿಮ್ಮ ಅಭಿಪ್ರಾಯ ಏನು ?*
*8) ನಿಮ್ಮ ವಿಧಾನ ಸಭಾ ಕ್ಷೆತ್ರ ದಲ್ಲಿ ಮುಖ್ಯವಾಗಿ ಆಗಲೇಬೆಕಾದ ಪ್ರಮುಖ ಕೆಲಸಗಳೇನು ?*
*9) ಚುನಾವಣೆಗೆ ನಿಂತಿರುವ ಪಕ್ಷದ ಅಭ್ಯರ್ಥಿಗಳಿಗಿಂತಾ ಪಕ್ಷೇತರ ಅಭ್ಯರ್ಥಿ ಯೊಗ್ಯತಾವಂತನಾದರೆ ನಿಮ್ಮ ಆಯ್ಕೆ ಏನು ? ಯಾಕೆ ?*
*10) ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಆಯ್ಕೆ ೧) ಜಾತಿ ಅಧಾರಿತವೋ ೨) ಧರ್ಮ ಆಧಾರಿತವೋ ೩) ಅಭಿವೃದ್ದಿ ಆಧಾರಿತವೋ ೪) ವ್ಯಕ್ತಿ ಆಧಾರಿತವೋ ?*

ನಿಮ್ಮ ಭಾವನೆಗೆ ನಮ್ಮ ದ್ವನಿ “ಸಿಂಚನಾ ವಾಹಿನಿ”