*ಕುಮಟಾ ಚುನಾವಣಾ ಕಣ ದಿನದಿಂದ ರಂಗೇರುತ್ತಿದೆ ಬಿ ಜೆ ಪಿ ಹಾಗೂ ಕಾಂಗ್ರೆಸ ನಲ್ಲಿ ಅಧಿಕೃತ ಅಭ್ಯರ್ಥಿ ಘೋಷಣೆಗೆ ಕ್ಷಣ ಗಣನೆ ಆರಂಬವಾಗಿದೆ ಕುಮಟಾದಲ್ಲಿ ಕಾಂಗ್ರೆಸ್ ನಿಂದ ಶ್ರೀಮತಿ ಶಾರದಾ ಶೆಟ್ಟಿಯವರು ಅಧಿಕೃತ ಅಭ್ಯರ್ಥಿ ಆದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹೊನ್ನಾವರ ಮಾವಿನಕುರ್ವಾದ ಕೃಷ್ಣ ಗೌಡಾ ಅವರು ಪಕ್ಷೇತರರಾಗಿ ಹೊನ್ನಾವರ-ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ*