*2,34,476 ಮೌಲ್ಯದ ಸ್ವತ್ತು ವಶಪಡಿಸಿಕೊಂಡ ಅಬಕಾರಿ ಇಲಾಖೆ*
*ಕಾರವಾರ:* ಉತ್ತರಕನ್ನಡ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯವರು ಒಟ್ಟೂ 28 ಕಡೆ ದಾಳಿ ನಡೆಸಿದ್ದು ಅಂತೂ 42.75 ಲೀ ಮದ್ಯ ಮತ್ತು 53.69 ಮೆಟ್ರಿಕ್ ಟನ್ ಕಾಕಂಬಿ (Molases ) ವಶಪಡಿಸಿ ಕೊಂಡಿರುತ್ತಾರೆ. ಇದರ ಮೌಲ್ಯ ರೂ 2,34,476/- ಇರುತ್ತದೆ.
1) ಅಬಕಾರಿ ನಿರೀಕ್ಷಕರು-1, ರಾಜ್ಯ ವಿಚಕ್ಷಣದಳ, ಬೆಂಗಳೂರು ಇವರು ಸಾಯಂಕಾಲ 5-30 ಗಂಟೆಗೆ ಹಳಿಯಾಳ ತಾಲೂಕಿನ ಬೆಳಗಾವಿ-ಹಳಿಯಾಳ ರಸ್ತೆಯಲ್ಲಿ 02 ಟ್ಯಾಂಕರ್ಗ ಳಲ್ಲಿ ಪರವಾನಿಗೆಗಿಂತ ಹೆಚ್ಚಿನ ಕಾಕಂಬಿ ಇರುವುದರಿಂದ ಪ್ರಕರಣವನ್ನು ದಾಖಲಿಸಿ, 02 ಜನ ಆರೋಪಿಗಳನ್ನು ದಸ್ತಗೀರ್ ಮಾಡಿ, 02 ಟ್ಯಾಂಕರ್ಗಾಳನ್ನು ಹಾಗೂ 53.69 ಮೆಟ್ರಿಕ್ಟಿನ್ಕಾೆಕಂಬಿಯನ್ನು ವಶಪಡಿಸಿಕೊಂಡಿರುತ್ತಾರೆ. ಜಪ್ತಿಯಾದಕಾಕಂಬಿಯಅಂದಾಜು ಮೌಲ್ಯರೂ. 2,25,500/- ಹಾಗೂ 02 ಟ್ಯಾಂಕರ್ಗಳ ಅಂದಾಜು ಮೌಲ್ಯರೂ. 20,00,000/- ಆಗಿರುತ್ತದೆ.
2) ಅಬಕಾರಿ ನಿರೀಕ್ಷಕರು, ಕಾರವಾರ ವಲಯಇವರುಬೆಳಿಗ್ಗೆ 5-30ಗಂಟೆಗೆಕಾರವಾರತಾಲೂಕಿನ ಮಾಜಾಳಿ ಗ್ರಾಮದಲ್ಲಿರುವ ಸಿಮೆಂಟ್ ಫ್ಯಾಕ್ಟರಿ ಹಿಂಭಾಗದಲ್ಲಿಅಕ್ರಮವಾಗಿದಾಸ್ತಾನಿಟ್ಟ 8.250 ಲೀಟರ್ ಗೋವಾ ಮದ್ಯ ಮತ್ತು 11.250 ಲೀಟರ್ ಗೋವಾ ಫೆನ್ನಿಯನ್ನುವಶಪಡಿಸಿಕೊಂಡಿರುತ್ತಾರೆ. .ಜಪ್ತಿಯಾದ ಮದ್ಯದಅಂದಾಜು ಮೌಲ್ಯರೂ. 5,200/- ಆಗಿರುತ್ತದೆ.
3) ಅಬಕಾರಿಉಪ ನಿರೀಕ್ಷಕರು-2, ಅನಮೋಡತನಿಖಾಠಾಣೆಇವರು ಬೆಳಿಗ್ಗೆ 5-40ಗಂಟೆಗೆಜೊಯಿಡಾತಾಲೂಕಿನಅನಮೋಡತನಿಖಾಠಾಣೆಯಲ್ಲಿಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 8.940 ಲೀಟರ್ ಗೋವಾ ರಾಜ್ಯದ ಮದ್ಯ ಮತ್ತು 12 ಲೀಟರ್ ಗೋವಾ ರಾಜ್ಯದ ಬೀರ್ನ್ನು ವಶಪಡಿಸಿಕೊಂಡು, 01 ಆರೋಪಿಯನ್ನುದಸ್ತಗೀರ್ ಮಾಡಿ ವಾಹನವನ್ನು ಜಪ್ತುಪಡಿಸಿರುತ್ತಾರೆ. ಜಪ್ತಿಯಾದವಾಹನದಅಂದಾಜು ಮೌಲ್ಯರೂ. 40,244/- ಮತ್ತುಮದ್ಯದಅಂದಾಜು ಮೌಲ್ಯರೂ. 2,996/- ಆಗಿರುತ್ತದೆ ಎಂದು ತಿಳಿದು ಬಂದಿದೆ