ಸಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಸಾಕಸ್ಟು ಸೇವೆ ಸಲ್ಲಿಸಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಕರ್ಕಿಯ ಬುರ್ಡೆ ಭಟ್ ಫೆಮಿಲಿ ವತಿಯಿಂದ ಹೊನ್ನಾವರದ ಹವ್ಯಕ ಸಬಾಭವನದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನೆರವೇರಿತು ಈ ಸಂದರ್ಬದಲ್ಲಿ ಪಧ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ ವೆಂಕಟೇಶ ಕುಮಾರ ಅವರನ್ನ ಸನ್ಮಾನಿಸಲಾಯಿತು ನಂತರ ಶ್ರೀ ವೆಂಕಟೇಕುಮಾರ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು ಶ್ರೀ ಶ್ರಿಧರ ಮಾಂಗ್ರೆಯವರು ತಬಲಾ ಸಾಥ್ ನೀಡಿದರು ಶ್ರೀ ಗುರುಪ್ರಸಾದ ಹೆಗಡೆಯವರು ಹಾರ್ಮೋನಿಯಂ ಸಾಥ್ ನೀಡಿದರು ಅಲ್ಲದೆ ಶ್ರೀ ಶಿವಲಿಂಗ ಆಚಾರ್ಯ ಕುಮಾರಿ ಐಶ್ವರ್ಯ ಸಹಕಾರ ನಿಡಿದರು