*ಕಾಂಗ್ರೆಸ್ ಸೆರ್ಪಡೆ. ಕುಮಟಾ ಪಟ್ಟಣದ ರೇಲ್ವೆ ನಿಲ್ದಾಣದ ಆಟೋ ಚಾಲಕ ಮಿತ್ರರು ಕಾಂಗ್ರೆಸ್ ಯುವ ಮುಖಂಡ ರವಿಕುಮಾರ ಶೆಟ್ಟಿಯವರಿಗೆ ಬೆಂಬಲ ಸೂಚಿಸಿ ಅವರ ಮುಖಂಡತ್ವವನ್ನ ಒಪ್ಪಿ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು*