ಬ್ಲಾಕ್ ಕಾಂಗ್ರೆಸ್ ಕುಮಟಾ ಇವರಿಂದ ವಾಲಗಳ್ಳಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ನಡೆಸಿ ಚುನಾವಣಾ ತಯಾರಿ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿಯವರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ, ಶ್ರೀಮತಿ ತಾರಾ ಗೌಡ, ಶ್ರೀ ಶಂಕರ ಅಡಗುಂಡಿ, ಶ್ರೀ ಹರೀಶ ಭಟ್ಟ, ಶ್ರೀ ಯಾಶೀನ್ ಶೇಖ್, ಶ್ರೀ ಜಗದೀಶ ಹರಿಕಂತ್ರ, ಶ್ರೀ ಹನುಮಂತ ಪಟಗಾರ, ಶ್ರೀ ಮಂಜುನಾಥ್ ಗೌಡ,ಶ್ರೀ ಮಹೇಶ ನಾಯ್ಕ, ಶ್ರೀ ನಾಗೇಶ ಮಡಿವಾಳ, ಶ್ರೀ ಶ್ರೀಧರ್ ಮುಕ್ತಿ, ಶ್ರೀ ಪುರಂದರ ಮುಕ್ತಿ ಹಾಗೂ ತಿಮ್ಮಣ್ಣ ಗೌಡ ಮುಂತಾದವರು ಉಪಸ್ಥಿತರಿದ್ದರು.