*ಮಂಗಳವಾರ ಎಪ್ರಿಲ್ 24 ರಂದು ಪಕ್ಷೇತರ ಅಭ್ಯರ್ಥಿಯಾಗಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶ್ರೀ ಯಶೋಧರ ನಾಯ್ಕ ಅವರು ಕುಮಟಾ ಉಪವಿಭಾಗಾದಿಕಛೇರಿಯಲ್ಲಿ ಬೆಳಿಗ್ಗೆ ನಾಮಪತ್ರ ಸಲ್ಲಿಸಲಿದ್ದು ಶ್ರೀ ಯಶೋಧರ ನಾಯ್ಕ ಟ್ರಷ್ಟನ ಸರ್ವ ಸದಸ್ಯರು ಅಭಿಮಾನಿಗಳು ಹಿತೈಶಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶಿರ್ವದಿಸಬೇಕಾಗಿ ಶ್ರೀ ಯಶೊಧರ ನಾಯ್ಕ ಅವರು ವಿನಂತಿಸಿಕೊಂಡಿದ್ದಾರೆ*