*ಕುಮಟಾ ವಿಧಾನಸಭಾ ಕ್ಷೇತ್ರದ ನಾಮ ಪತ್ರದ ಸಂದರ್ಬ ಜನ ಜಮಾವಣೆಯಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳನ್ನ ಹಿಂದಿಕ್ಕಿದ ಪಕ್ಷೇತರ ಅಭ್ಯರ್ಥಿಗಳು.ಕುಮಟಾ- ಹೊನ್ನಾವರ ವಿದಾನ ಸಭಾ ಕ್ಷೇತ್ರದ ಕಾಂಗ್ರೆಸ್ ಭಂಡಾಯ ಅಭ್ಯರ್ಥಿಯಾಗಿ ಹೊನ್ನಾವರ ಮಾವಿನಕುರ್ವಾ ಕೃಷ್ಣಗೌಡ ಅವರು ಕುಮಟಾ ಪಟ್ಟಣದ ಮಾಸ್ತಿಕಟ್ಟೆ ಮಹಾಸತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳೊಂದಿಗೆ ಕುಮಟಾ ಉಪವಿಭಾಗಾಧಿಕಾರಿ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು*