#ಯಶೋಧರ #ನಾಯ್ಕರವರು #ವಕ್ಕನಳ್ಳಿ, #ಕಾಮಟೆಹಿತ್ತಲ ಹೊನ್ನಾವರ, ###ಧಾರೆಶ್ವರ, ಹಾರೋಡಿ,
ಗ್ರಾಮದಲ್ಲಿ ಸಭೆ ನಡೆಸಿ ಸಂಘದ ಕಾರ್ಯಕರ್ತರನ್ನು ಹಾಗೂ ಗ್ರಾಮಸ್ತರನ್ನು ಉದ್ದೆಶಿಸಿ ಮಾತನಾಡಿದರು.
ಈ ಸಂಧರ್ಬದಲ್ಲಿ ಮಾತನಾಡಿದ
ಯಶೋಧರ ನಾಯ್ಕರವರು ನಮ್ಮ ಶರಾವತಿ ನದಿಯಿಂದ ವಿಧ್ಯುತ ಉತ್ಪಾದನೆಯಾಗಿ ರಾಜ್ಯಾದ್ಯಂತ
ಸರಬರಾಜು ಮಾಡಲಾಗುತ್ತಿದೆ, ಆದರೆ ನಮ್ಮ ಜಿಲ್ಲೆಯ ಗ್ರಾಮಿಣ ಪ್ರದೆಶದಲ್ಲಿ ಸರಿಯಾದ ವಿದ್ಯುತ ಸಂಪರ್ಕವಿಲ್ಲ.
ಗ್ರಾಮಿಣ ಭಾಗದಲ್ಲಿ ಬಿದಿ ದೀಪಗಳಿಳ್ಳದೆ ಸ್ಥಳಿಯರು, ಮಾತೆಯರು ಪರಿತಪಿಸುತ್ತಿದ್ದರು ಇಲ್ಲಿಯವರೆಗೆ
ಬಂದ ಜನಪ್ರತಿನಿಧಿಗಳು ಇನ್ನು ಗಮನ ಹರಿಸಲಿಲ್ಲ. ನನ್ನ ಉದ್ದೇಶ ಮೊದಲು ನಮ್ಮ ಗ್ರಾಮ ವಿಕಾಸವಾಗಬೆಕು.
ಸರಕಾರದಿಂದ ಬರುವ ಪ್ರತಿಯೊಂದು ಯೊಜನೆಗಳು ಗ್ರಾಮಿಣ ಭಾಗದಲ್ಲಿ ಮುಟ್ಟಬೆಕು.
ಗ್ರಾಮಿಣ ಪ್ರದೇಶದ ಜನರಿಗೆ ಉತ್ತಮ ಶಿಕ್ಷಣ, ಬಿದಿ ದೀಪಗಳ ನಿರ್ಮಾಣ, ರಸ್ತೆ ಸಂಪರ್ಕ ಹಾಗೂ
ಪ್ರಾಥಮಿಕ ಆರೋಗ್ಯ ಕೆಂದ್ರಗಳನ್ನು ಅಭಿವೃದ್ಧಿಗೊಳಿಸಿ ಅವರ ಜೀವನ ಮಟ್ಟ ಸುಧಾರಿಸುವುದು
ಮತ್ತು ಸರ್ವಾಂಗಿಣ ಅಭಿವೃದ್ಧಿಗೊಳಿಸುವುದು ನನ್ನ ಪ್ರಥಮ ಆಧ್ಯತೆ ಎಂದು ತಮ್ಮ ಮನೋಭಿಲಾಷೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುಧಾಕರ ತಾರಿ, ಸತ್ಯ ಜಾವಗಲ್, ಹರಿಶ ಶೆಟ್ಟಿ, ವಿನಾಯಕ ನಾಯಕ ಉಪಸ್ಥಿತರಿದ್ದರು.