*ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ*

ದಿನಕರ ಶೆಟ್ಟಿ – 58756 (ಬಿ.ಜೆ.ಪಿ)
ಶಾರದಾ ಶೆಟ್ಟಿ – 26463 (ಕಾಂಗ್ರೆಸ್)
ಸೂರಜ್ ನಾಯ್ಕ್ – 20241 (ಪಕ್ಷೇತರ)
ಪ್ರದೀಪ್ ನಾಯಕ್ – 16374 (ಜೆ.ಡಿ.ಎಸ್)
ಯಶೋಧರ ನಾಯ್ಕ್ – 11437 (ಪಕ್ಷೇತರ)
ಕೃಷ್ಣ ಗೌಡ – 5059 (ಪಕ್ಷೇತರ)
ಮೋಹನ್ ಪಟಗಾರ – 1271 (ಐ.ಎನ್.ಸಿ.ಪಿ)
ನಾಗರಾಜ ನಾಯ್ಕ್ – 981 (ಎಮ್.ಇ.ಪಿ)
ಸುಮನಾ ಹೆಗಡೆ – 758 (ಪಕ್ಷೇತರ)
ಪ್ರಶಾಂತ ನಾಯ್ಕ್ – 530 (ಪಕ್ಷೇತರ)
ಗಣೇಶ್ ಗೌಡ – 411 (ಪಕ್ಷೇತರ)
ನಾಗರಾಜ್ ಶೇಟ್ – 356 (ರಾ.ಜ.ಪಾ)
ನೋಟಾ – 2182
*32293 ಮತಗಳ ಅಂತರದಿಂದ ದಿನಕರ ಶೆಟ್ಟಿ ಗೆಲುವು*

*ಭಟ್ಕಳ ವಿಧಾನಸಭಾ ಕ್ಷೇತ್ರ*

ಸುನೀಲ್ ನಾಯ್ – 83172 (ಬಿ.ಜೆ.ಪಿ)
ಮಂಕಾಳು ವೈದ್ಯ – 72242 (ಕಾಂಗ್ರೇಸ್)
ಘಪೂರ್ ಸಾಬ್ – 1446 (ಎಮ್.ಇ.ಪಿ)
ಅಬ್ದುಲ್ ಹೆಹಮಾನ್ – 569 (ಪಕ್ಷೇತರ)
ಪ್ರಕಾಶ್ ಪಿಂಟೊ h 527 (ಪಕ್ಷೇತರ)
ರಾಜೇಶ್ ನಾಯ್ಕ್ – 944 (ಪಕ್ಷೇತರ)
ನೋಟಾ – 1986
*5930 ಮತಗಳ ಅಂತರದಿಂದ ಸುನೀಲ್ ನಾಯ್ಕ್ ಗೆಲುವು*

*ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ*

ಸತೀಶ್ ಸೈಲ್ – 44767 (ಕಾಂಗ್ರೇಸ್)
ರೂಪಾಲಿ ನಾಯ್ಕ್ – 59776 (ಬಿ.ಜೆ.ಇ)
ಆನಂದ ಅಸ್ನೋಟಿಕರ್ – 45967 (ಜೆ.ಡಿ.ಎಸ್)
ಮಾಧವ ನಾಯಕ್ – 3716 (ಎನ್.ಸಿ.ಪಿ)
ಕುಂದಾಬಾಯ್ – 1616(ರಾ.ಜ.ಪ)
ಕಿಶೋರ್ ಸಾವಂತ್ – 685 (ಪಕ್ಷೇತರ)
ನೋಟಾ – 2349
*13809 ಮತಗಳ ಅಂತರದಿಂದ ರೂಪಾಲಿ ನಾಯ್ಕ್ ಗೆಲುವು*

*ಹಳಿಯಾಳ ವಿಧಾನಸಭಾ ಕ್ಷೇತ್ರ*

ಆರ್.ವಿ ದೇಶಪಾಂಡೆ – 61577 (ಕಾಂಗ್ರೇಸ್)
ಸುನೀಲ್ ಹೆಗಡೆ – 56437 (ಬಿ.ಜೆ.ಪಿ)
ಕೆ.ಆರ್ ರಮೇಶ್ -7209 (ಜೆ.ಡಿ.ಎಸ್)
ಟಿ.ಆರ್ ಚಂದ್ರಶೇಖರ -2629 (ಪಕ್ಷೇತರ)
ಯಮುನಾ ಗಾಂವ್ಕರ್ – 1127(ಸಿ.ಪಿ.ಎಮ್)
ಕಕ್ಕೇರಿ ಬಡೇಸಾಬ್ – 913 (ಎಮ್.ಇ.ಪಿ)
ಜಹಾಂಗೀರ್ ಬಾಬಾ ಖಾನ್ – 559(ಐ.ಎನ.ಸಿ.ಪಿ)
ಶಂಕರ್ ಫಕ್ರಿ -546 (ಶಿವಸೇನಾ)
ಇಲಿಯಾಸ್ – 411 (ಪಕ್ಷೇತರ)
ನೋಟಾ – 1275

*5140 ಮತಗಳ ಅಂತರದಿಂದ ಆರ್.ವ್ಹಿ ದೇಶಪಾಂಡೆ ಗೆಲುವು*

*ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ*

ಭೀಮಣ್ಣ‌ ನಾಯ್ಕ್ – 53134 (ಕಾಂಗ್ರೇಸ್)
ವಿಶ್ವೇಶ್ವರ ಹೆಗಡೆ ಕಾಗೇರಿ – 70595(ಬಿ.ಜೆ.ಪಿ)
ಶಶಿಭೂಷಣ ಹೆಗಡೆ – 26625 (ಜೆ.ಡಿ.ಎಸ್)
ಅಣ್ಣಪ್ಪಾ ಎಸ್.ಕೆ – 909 (ಶಿವಸೇನಾ)
ಅಬ್ದುಲ್ ರಝಾಕ್ 900 ( ಎಮ್.ಇ.ಪಿ)
ಅಜ್ಜಿಬಾಳ್ ರಮಾನಂದ – 981 (ಪಕ್ಷೇತರ)
ನೋಟಾ -1935

*17461 ಮತಗಳ ಅಂತರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವು*

*ಯಲ್ಲಾಪುರ ವಿಧಾನಸಭಾ ಕ್ಷೇತ್ರ*

ಶಿವರಾಂ ಹೆಬ್ಬಾರ್ -66290 (ಕಾಂಗ್ರೇಸ್)
ವಿ.ಎಸ್.ಪಾಟೀಲ್ – 64807 (ಬಿ.ಜೆ.ಪಿ)
ರವೀಂದ್ರನಾಥ ನಾಯ್ಕ್ – 6263 (ಜೆ.ಡಿ.ಎಸ್)
ಸಚಿನ್ ನಾಯ್ಕ್ – 311 (ಶಿವಸೇನಾ)
ನಾಗೇಶ್ ಭೋವಿವಡ್ಡರ್ – 348 (ಪಕ್ಷೇತರ)
ರಮಾಕಾಂದಿ – 524 (ಪಕ್ಷೇತರ)
ನೋಟಾ – 1421

*1483 ಮತಗಳ ಅಂತರದಿಂದ ಶಿವರಾಮ್ ಹೆಬ್ಬಾರ್ ಗೆಲುವು*