ಮುಂದೇನಾಗಬಹುದು.. ?

*ಅತಿದೊಡ್ಡ ಪಕ್ಷವಾದ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಚಲಾಯಿಸುತ್ತದೆ
*ರಾಜ್ಯಪಾಲರು ಬಹುಮತ ಇರೋದನ್ನು ಖಾತ್ರಿ ಪಡಿಸ್ಕೊಂಡು ಬಿಜೆಪಿಗೆ ಸರ್ಕಾರ ರಚನೆ ಮಾಡೋಕೆ ಆಹ್ವಾನ ನೀಡುತ್ತದೆ
*ಬಹುಮತಕ್ಕೆ ಕೊರತೆ ಇರೋ ಸ್ಥಾನಗಳಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಕೊಕ್ಕೆ ಹಾಕುತ್ತದೆ.ಅರ್ಥಾತ್ ಆಪರೇಷನ್ ಕಮಲ ಪಾರ್ಟ್ -2 ಆಗುತ್ತದೆ
*ರಾಜ್ಯಪಾಲರು ಬಿಜೆಪಿ ಶಾಸಕಾಂಗ ಸಭೆ ಆರಿಸಿದ ಸಿಎಂ ಅಭ್ಯರ್ಥಿಗೆ ಪ್ರಮಾಣವಚನ ಸ್ವೀಕರಿಸಲು ಸೂಚಿಸುತ್ತದೆ
*ನಂತರ ಮೊದಲ ಅಧಿವೇಶನದಲ್ಲಿ ಬಿಜೆಪಿ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ
*ಬಹುಮತ ಸಾಬೀತಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಿಜೆಪಿಗೆ ಬಂದ ಶಾಸಕರನ್ನು ಅ ಪಕ್ಷಗಳು ಉಚ್ಛಾಟನೆ ಮಾಡುತ್ತದೆ
*ಆಗ ಮತ್ತೆ ಉಪಚುನಾವಣೆ ನಡೆಯುತ್ತದೆ
*ಬಿಜೆಪಿಗೆ ಇವರನ್ನು ಗೆಲ್ಲಿಸುವ ಜವಾಬ್ದಾರಿ ಇರುತ್ತದೆ
*ಗೆದ್ರೆ ಸುಭದ್ರ ಸರ್ಕಾರ ಐದುವರ್ಷದವರೆಗೆ ಆಡಳಿತ ನಡೆಸುತ್ತದೆ

ಇಂತಹ ಪ್ರಯತ್ನಕ್ಕೆ ಈಗಾಗಲೇ ಅಮಿತ್ ಶಾ ಯಡಿಯೂರಪ್ಪ ಚಾಲನೆ ಕೊಟ್ಟಿದ್ದಾರೆ..!