*BPL ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಭರ್ಜರಿ ಉಡುಗೊರೆ…* ಹೌದು ಸರ್ಕಾರದಿಂದ ಅನೇಕ ಯೋಜನೆಗಳು ಬೆಳಕಿಗೆ ಬರುತ್ತಿರೋದು ನಿಮಗೆ ಗೊತ್ತೇ ಇದೆ, ಅಂತಹ ಯೋಜನೆಗಳನ್ನು ನಿಮಗೆ ತಿಳಿಸುವ ಪ್ರಯತ್ನ ನಮ್ಮದು. ಈ ಯೋಜನೆ ಪ್ರಕಾರ ಬಿಪಿಎಲ್ ಕಾರ್ಡು ಗಳನ್ನು ಹೂಂದಿದ ಹೆಣ್ಣುಮಕ್ಕಳಿಗೆ ಮನೆ ಹಾಗು ಅಂಗವಿಕಲರಿಗೆ, ಮಾಜಿಸೈನಿಕರಿಗೆ, ವಿಧವೆಯರಿಗೆ, ಹಿರಿಯನಾಗರಿಕರಿಗೆ ಸರ್ಕಾರ ಮನೆಗಳ ಭಾಗ್ಯ ತಂದಿದೆ. ಈ ಯೋಜನೆ ಯನ್ನು ಪಡೆಯಲು ನೀವು ನಿಮ್ಮ ಊರಿನ ಹತ್ತಿರದ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಅನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ.ಇದರಿಂದ ನಿಮಗೆ ಮನೆಯ ಸೌಭಾಗ್ಯ ದೊರಕುತ್ತದೆ, ಹಾಗೆ ಸರ್ಕಾರದಿಂದ ಬಂದಿರುವ ಮನೆ ನಿರ್ಮಾಣದ ಯೋಜನೆಗಳು ಕೆಳಗಿನಂತಿವೆ, ಮೊದಲನೇದಾಗಿ ಸರ್ಕಾರದ ಗುಡಿಸಲು ಮುಕ್ತ ಭಾರತ ನಿರ್ಮಾಣದ ಕನಸು, ಹಾಗೆ ಕೇಂದ್ರ ಸರ್ಕಾರದಿಂದ ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ರಾಜೀವ ಗಾಂಧಿ ವಸತಿಯ ಮನೆಗಳು ಬಂದಿವೆ ಅರ್ಜಿಸಲ್ಲಿಸಿ.ಕೇವಲ ಬಡ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಯೋಜನೆ, ಹಾಗೆ ಕರ್ನಾಟಕದ ಎಲ್ಲಾ ಗ್ರಾಮ ಪಂಚಹಾಯತಿ ವ್ಯಾಪ್ತಿಯಲ್ಲಿರುವ ಬಡ ಕುಟುಂಬಗಳ ಹೆಣ್ಣುಮಕ್ಕಳಿಗಾಗಿ ಪ್ರಧಾನ ಮಂತ್ರಿ ಆವಾಸ ಯೋಜನೆ ಹಾಗು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮದಿಂದ ಅರ್ಜಿಗಳನ್ನು ಆವ್ಹಾನಿಸಲಾಗಿದೆ.ಅರ್ಹ ಬಡ BPL CARD ಬಿ ಪಿ ಎಲ್ ಕಾರ್ಡು ಹೂಂದಿರುವ ಬಡ ಹೆಣ್ಣು ಮಕ್ಕಳು, ಅಂಗವಿಕಲು,ಮಾಜಿ ಸೈನಿಕರು, ಹಿರಿಯ ನಾಗರಿಕರು, ವಿಧವೆಯರು ಕೂಡಾ ಈ ಅರ್ಜಿಯನ್ನು ಹಾಕಬಹುದಾಗಿದೆ.ಹಾಗಾಗಿ ಸರ್ಕಾರದಿಂದ ಬಡ ಸ್ತ್ರೀ ಯರಿಗೆ ಮನೆಗಳನ್ನು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗು ರಾಜೀವ ಗಾಂಧೀ ವಸತಿ ಯೋಜನೆಗಳನ್ನು ಕೋಡಾ ತಂದಿದೆ ಹಾಗು 2022 ರ ವೇಳೆಗೆ ಗುಡಿಸಲು ಮುಕ್ತ ಭಾರತದ ನಿರ್ಮಾಣದ ಗುರಿಯನ್ನು ನಮ್ಮ ಪ್ರಧಾನಮಂತ್ರಿಗಳಾಗಿರುವ ನರೇಂದ್ರ ಮೋದಿಯವರ ಕನಸು ಕೂಡ ಆಗಿದೆ.ಹೀಗೆ ಇನ್ನು ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಗೆ ಹೋಗಿ ವಿಚಾರಿಸಿದರೆ ನಿಮ್ಮ ಗೆ ಸಂಪೂರ್ಣ ವಿವರ ಸಿಗುತ್ತದೆ, ಹಾಗೆ ಈ ಎಲ್ಲ ಯೋಜನೆ ಗಳ ಉಪಯೋಗ ಮಾಡಿಕೊಳ್ಳಿ, ಯಾಕೆಂದರೆ ಭ್ರಷ್ಟ ಅಧಿಕಾರಿಗಳಿಂದ ಇಂಥಹ ಯೋಜನೆಗಳು ಬಡವರಿಗೆ ಸಿಗದಂತಾಗುತ್ತದೆ, ಕೂಡಲೇ ನಿಮ್ಮ ಹತ್ತಿರದ ಪಂಚಾಯತ್ ಗೆ ಹೋಗಿ ವಿಚಾರಿಸಿ,