ಕುಮಟಾ ಪಟ್ಟಣದ ಬಿ ಜೆ ಪಿ ಕಾರ್ಯಾಲಯದಲ್ಲಿ ಮಾಧ್ಯಮಘೋಷ್ಟಿ ಕರೆಯಲಾಗಿತ್ತು ಈ ಸಂದರ್ಭದಲ್ಲಿ ಶಾಸಕ ದಿನಕರ ಕೆ ಶೆಟ್ಟಿಯವರು ಮಾತನಾಡಿ ನರೇಂದ್ರ ಮೋದಿಯವರು ದೇಶದ ಪ್ರದಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷ ಗಳು ಕಳೆದಿವೆ ಪ್ರಪಂಚವೇ ಒಪ್ಪಿದ ಪ್ರದಾನ ಮಂತ್ರಿಯನ್ನ ಕಂಡಿದ್ದೇವೆ ಅತಿ ಹೆಚ್ಚು ಅಭಿವೃದ್ದಿ ಕೆಲಸಗಳಾಗಿವೆ ಈ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಲು ಕುಮಟಾ ಪಟ್ಟಣದಾದ್ಯಂತ ಜೂ‌ನ್ 28 ಗುರುವಾರದಂದು ಬೈಕ್ ರೇಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು ತಾಲೂಕಾ ಅಧ್ಯಕ್ಷ ಕುಮಾರ ಮಾರ್ಕಾಂಡೇಯ ಕಾರ್ಯಕ್ರಮ ಕುರಿತು ಹೆಚ್ಚಿನ ಮಾಹಿತಿ ನೀಡಿದರು
ಮಾಧ್ಯಮಘೋಷ್ಟಿಯಲ್ಲಿ ಡಾ ಜಿ ಜಿ ಹೆಗಡೆ ನಾಗರಾಜ ನಾಯಕ ಪ್ರೊ ಎಂ ಜಿ ಭಟ್ಟ ಆಶೋಕ ಪ್ರಭು ಜಿಲ್ಲಾ ಪಂಚಾಯತ ಸದಸ್ಯ ಗಜು ಪೈ ಸುದರ್ಶನ ಹೆಗಡೆ ಸೇರಿದಂತೆ ಹಲವು ಪ್ರಮುಖರು ಬಿ ಜೆ