ಸಮ್ಮಿಶ್ರ ಸರ್ಕಾರದ ಬಜೆಟ್ ಗೆ ಕರಾವಳಿ ಭಾಗದ ಬಿಜೆಪಿ ಶಾಸಕರಿಂದ ಆಕ್ರೋಶ…. ಕರಾವಳಿ ಭಾಗಕ್ಕೆ ಯಾವುದೇ ಪರಿಹಾರ ನೀಡಿಲ್ಲ ಎಂದು ಬಿಜೆಪಿ ನಾಯಕರಿಂದ ಆಕ್ರೋಶ……ಎಂಡೋ ಪೀಡಿತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ವಿಧಾನ ಸೌಧ ದಲ್ಲಿ ಹರೀಶ್ ಪೂಂಜರಿಂದ ಆಕ್ರೋಶ…