*ಹೊನ್ನಾವರ ಪಟ್ಟಣದ ಕಾಲೇಜ ರೋಡಿನಲ್ಲಿ ಉಧ್ಯಮಿ ರವಿ ಶೆಟ್ಟಿ ಮಾಲಿಕತ್ವದ ಬೃಂದಾವನ ಸೂಪರ್ ಮಾರ್ಕೆಟ್ ಆರಂಭಗೊಂಡಿತು* *ರವಿ ಶೆಟ್ಟಿಯವರ ಮಗು ರಿಯಾ ಚಾಲನೆ ನೀಡಿದಳು *ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಗೌಡ ಮಾವಿನಕುರ್ವಾ. ರಾಜು ಮಾಳ್ಗೀಮನೆ. ಅನಿಲ್ ಫರ್ನಾಂಡೀಸ್ ಹಳಿಯಾಳ. ಡಾ ಪೂಜಾರಿ. ಡಾ ಆಶಿಕ ಹೆಗಡೆ. ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು ನೂರಾರು ಆತ್ಮೀಯರು ಆಗಮಿಸಿ ಶುಭಕೋರಿದರು*