ರೂರಲ್ ಎಜುಕೇಶನ್ ಸೊಸೈಟಿಯ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಶ್ರೀಮತಿ ಮುಕ್ತಾ ಶ್ರೀ ಶಾಂತಾರಾಮ ನಾಡಕರ್ಣಿ ಅವರ ನೆನಪಿಗಾಗಿ ಶ್ರೀ ಚೈತನ್ಯ ಸದಾನಂದ ನಾಡಕರ್ಣಿ ಅವರು ಡೊನೆಟ್ ಮಾಡಿದವ ಬಾಲಕರ ಶೌಚಾಲಯ ಕಟ್ಟಡವನ್ನು ಶಾಲಾ ಮಂತ್ರಿ ಮಂಡಳದ ವಿಧ್ಯಾರ್ಥಿ ಪ್ರತಿನಿಧಿಗಳಿಂದ ಉದ್ಘಾಟಿಸಿಲಾಯಿತು, ಇದೆ ಸಂದರ್ಭದಲ್ಲಿ ಎಮ್ ಎಚ್ ನಾಯಕ್ ಸ್ಮರಣಾರ್ಥ ಅವರ ಪುತ್ರರಾದ ಉದಯರಾಜ್ ನಾಯಕ್ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ವು ಅಂಕ ಗಳಿಸಿದ ವಿಧ್ಯಾರ್ಥಿಗೆ ೫೦೦೦ ರೂ ಬಹುಮಾನ ವಿತರಿಸಿದರು. ಸಾಹಿತಿ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಮುಖ್ಯಾದ್ಯಾಪಕ ಶಾಂತಾರಾಮ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.