*ವಾಹನ ಬಡಿದು ಬೈಕ ಸವಾರ ಸ್ಥಳದಲ್ಲಿ ಸಾವು.*
*ಕುಮಟಾ ಹರಕಡೆ ಕ್ರೋಸ್ ಬಳಿ ನಡೆದ ಘಟನೆ.*
*ಟಾಟಾ ಸೂಮೋ ಢಿಕ್ಕಿ ಹೊಡೆದು ಸ್ಥಳದಲ್ಲಿ ಸಾವು
*ಹೊನ್ನಾವರ ತಾಲ್ಲೂಕಿನ ನಗರಬಸ್ತಿಕೇರಿ (ಬೇಗೊಡಿ) ನಗರಬಸ್ತಿಕೇರಿ ನಿವಾಸಿ ಬಾಲಚಂದ್ರ ಶಿವು ಅಂಬಿಗ ಎಂದು ಗುರುತಿಸಲಾಗಿದೆ*