ನವರಾತ್ರಿ ಉತ್ಸವದ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮ

ಯಲ್ಲಾಪುರ: ವಿಶ್ವಹಿಂದು ಪರಿಷತ್ ಯಲ್ಲಾಪುರ, ಗ್ರಾಮದೇವಿ ದೇವಸ್ಥಾನ ಮಾವಳ್ಳಿ ಇವರ ಆಶ್ರಯದಲ್ಲಿ ಮಾವಳ್ಳಿಯಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಮೂರನೇ ದಿನದ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅಜಿತ್ ನಾಡಿಗ ಶಿರಸಿ ಉಪನ್ಯಾಸ ನೀಡಿದರು. ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಪ್ರಮುಖರಾದ ಪ್ರಸಾದ ಹೆಗಡೆ, ಶೇಷಗಿರಿ ಚಿಕ್ಕಮಾವಳ್ಳಿ ಮುಂತಾದವರಿದ್ದರು.