ಜಿಲ್ಲಾ ಪಂಚಾಯತ ಉತ್ತರ ಕನ್ನಡ.ಸಾರ್ವಜನಿಕ ಶಿಕ್ಷಣ ಈಲಾಖೆ ಉತ್ತರ ಕನ್ನಡ.ಕ್ಷೇತ್ರ ಶಿಕ್ಷಣಾದಿಕಾರಿಗಳ ಕಾರ್ಯಾಲಯ ಕುಮಟಾ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕೇರಿ ಕುಮಟಾ ಇವರ ಆಶ್ರಯದಲ್ಲಿ.ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿಧ್ಯಾರ್ಥಿಗಳ ಪ್ರತಿಭಾ ಕಾರಂಜಿ 2018-2019
ಕುಮಟಾ ಪಟ್ಟಣದ ನೆಲ್ಲಿಕೇರಿ ಶಾಲೆಯಲ್ಲಿ ನೆರವೇರಿತು
ಕಾರ್ಯಕ್ರಮದ ಉದ್ಗಾಟನೆಯನ್ನ ಶಾಸಕ ದಿನಕರ ಕೆ ಶಟ್ಟಿಯವರು ನೆರವೇರಿಸಿದರು ನಂತರ ಮಾತನಾಡಿದ ಅವರು
ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಬದಲ್ಲಿ ಪ್ರತಿಬಾ ಕಾರಂಜಿ ಕಾರ್ಯಕ್ರಮ ಜಾರಿಗೆ ಬಂದಿತ್ತು ಆಗ ಈ ವ್ಯವಸ್ಥೆ ಯಶಸ್ಸು ಗಳಿಸಬಹುದೇ ಎನ್ನುವ ಆತಂಕ ನನ್ನಲ್ಲಿಯೂ ಇತ್ತು ಆದರೆ ದಿನ ಕಳೆದಂತೆ ಪ್ರತಿ ಶಾಲೆಯಲ್ಲಿಯೂ ಈ ಕಾರ್ಯಕ್ರಮ ಯಶಸ್ಸು ಕಂಡಿದೆ ಇದನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು
ಶಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಜಲ್ಲಾಧ್ಯಕ್ಷರು ಜಿಲ್ಲಾ ಪಂಚಾಯತ ಸದಸ್ಯರೂ ಆದ ರತ್ನಾಕರ ನಾಯ್ಕ ಅವರು ಮಾತನಾಡಿ
ಸರಕಾರ ವಿಧ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನ ಗುರುತಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ ಅದರ ಸದುಪಯೋಗಪಡೆದುಕೊಳ್ಳಬೇಕು ಎಂದರು
ಅಲ್ಲದೆ ಮಕ್ಕಳ ಬವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಶಿಕ್ಷಕರ ವಾರ್ಗಾವಣೆಯನ್ನ ಈ ಅವಧಿಗೆ ತಡೆ ಹಿಡಿಯುವ ಪ್ರಯತ್ನ ಮಾಡುತ್ತೆನೆ ಎಂದರು
ಕಳೆದ ಅವಧಿಯಲ್ಲಿ ಕುಮಟಾ ತಾಲೂಕಿನಿಂದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಲೇಬ್ಟಾಪ್ ವಿತರಿಸಲಾಯಿತು
ಈ ಸಂದರ್ಬದಲ್ಲಿ ಕಮಟಾ ಡಯಟ್ ಉಪನಿರ್ದೆಶಕರಾದ ಈಶ್ವರ ನಾಯ್ಕ ಕುಮಟಾ ಪುರಸಬಾ ಮಾಜಿ ಅಧ್ಯಕ್ಷ ಸಂತೊಷ ನಾಯ್ಕ ಎ ಬಿ ಮುಲ್ಲಾ ಈಲಾಖೆಯ ಅಧಿಕಾರಿಗಳು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು