Jatageshwara Clinic (1)ಮೂಲವ್ಯಾಧಿ, ಪಿಸ್ತುಲಾ, ಫೀಶರ್‌, ಅಂಡಾಶಯ, ಚರ್ಮರೋಗ ಹಾಗೂ ಲೈಂಗಿಕ ಸಮಸ್ಯೆಗಳಿಗೆ ಆಪರೇಶನ್‌ ಇಲ್ಲದೇ ಶಾಶ್ವತ ಪರಿಹಾರ ನೀಡಲಾಗುವುದು.
ಮೂಲವ್ಯಾಧಿ, ಅಂಡಾಶಯ, ಪಿಸ್ತುಲಾ, ಫಿಶರ್‌ ಚರ್ಮರೋಗ, ರಶಿತುರಿಕೆ, ಗಜಕರ್ಣ, ಶೀಘ್ರಸ್ಕಲನ, ಸ್ವಪ್ನ ಸ್ಕಲನ, ನಪುಂಸಕತಾ, ಧಾತು ಪುಷ್ಟಿ, ಮೂತ್ರದಲ್ಲಿ ವೀರ್ಯ ಹೋಗುವುದು, ಅಶಕ್ತತೆ, ಇತ್ಯಾದಿ ರೋಗಗಳು ಎಷ್ಟೇ ಹಳೆಯದಾಗಿದ್ದರೂ ಯಾವುದೇ ಚಿಕಿತ್ಸೆಯಲ್ಲಿ ಕಡಿಮೆಯಾದಿದ್ದರೆ ನಮ್ಮ ಔಷಧಿಯಲ್ಲಿ ಸಂಪೂರ್ಣವಾಗಿ ಗುಣಪಡಿಸಲಾಗುವುದು.
ಮೂಲವ್ಯಾಧಿಯ ಲಕ್ಷಣ : ಮಲಬದ್ದತೆ, ಮಲ ಮಾಡುವಾಗ ನೋವು, ಉರಿ ತುರಿಕೆ, ರಕ್ತಸ್ರಾವ, ಮೊಳಕೆ ಹಾಗೂ ಗಡ್ಡೆ ಹೊರಗೆ ಬರುವುದು.
ಅಂಡಾಶಯ : ವೃಷಣ (ಅಂಡ) ದೊಡ್ಡದಾಗುವುದು ಅದರಲ್ಲಿ ನೀರು ತುಂಬಿ ನೋವಾಗುವುದು.
ಪಿಸ್ತುಲಾ : ಗುದದ್ವಾರದ ಬದಿಗೆ ಕುರುವಾಗಿ ಒಡೆದು ಬೊಕ್ಕೆಯಾಗಿ ರಸಿಕೆ ಮತ್ತು ಕೀವುಯುಕ್ತ ರಕ್ತಬರುವುದು ನೋವಾಗುವುದು.
ಅನೇಕ ವರ್ಷಗಳಿಂದ ಕುಮಟಾ ಹಾಗೂ ಹೊನ್ನಾವರದಲ್ಲಿ ಖ್ಯಾತ ಜಾನಪದ ವೈದ್ಯರಾದ ಡಾ. ವೈ ಎಸ್‌ ರೆಡ್ಡಿ (ಬಿಎಎಂಸ್) ಅವರು ಇಂಥ ಕೆಲವು ಗುಣಪಡಿಸಲಾಗದ ಖಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ನಿಮಗೂ ಇಂಥ ಸಮಸ್ಯೆಗಳಿದ್ದರೆ ಕೂಡಲೇ ಸಂಪರ್ಕಿಸಿ ಶಾಶ್ವತ ಪರಿಹಾರ ಪಡೆಯಬಹುದು.
ಸಂಪರ್ಕ ಸಂಖ್ಯೆ 944878809, 9448321741
ಜಟಕೇಶ್ವರ ಕ್ಲೀನಿಕ್‌
ಡಾ. ವೈ ಎಸ್‌ ರೆಡ್ಡಿ
ವೈಭವ ಪ್ಯಾಲೇಸ್‌ ಹತ್ತಿರ
ನೆಲ್ಲಿಕೇರಿ, ಕುಮಟಾ (ಉಕ)
ಸೇಂಟ್‌ ಥಾಮಸ್‌ ಹೈಸ್ಕೂಲ್‌ ಹತ್ತಿರ
ದುರ್ಗಾಕೇರಿ ಹೊನ್ನಾವರ (ಉಕ)
(ಪ್ರತಿ ಮಂಗಳವಾರ, ಶನಿವಾರ ಬೆಳಿಗ್ಗೆ 9ರಿಂದ ಮ. 2 ಗಂಟೆ)